ಅಧೀಕೃತ ಸೇವೆಯನ್ನು ಒದಗಿಸುವವರನ್ನು ಹುಡುಕುವುದು

 

ಕೇರಳ ಸರ್ಕಾರದ ಪ್ರವಾಸೋದ್ಯಮ ಇಲಾಖೆಯು ಪ್ರವಾಸೋದ್ಯಮದಲ್ಲಿ ಅತ್ಯಂತ ಹೆಚ್ಚಿನ ಶಿಸ್ತು ಮತ್ತುವೃತ್ತಿಪರತೆಯನ್ನು ಖಚಿತಪಡಿಸಲು ಸೇವೆಗಳನ್ನು ಒದಗಿಸುವವರಿಗೆ ದೃಢೀಕೃತ ಮಾನ್ಯತೆಯನ್ನು ನೀಡುವುದನ್ನು ಪರಿಚಯಿಸಿದೆ. ಈ ದೃಢೀಕರಣಗೊಳಿಸುವ ಪ್ರಕ್ರಿಯೆಯು ಆಯುರ್ವೇದ ಕೇಂದ್ರಗಳು, ತಂಗುದಾಣಗಳು, ಸೇವೆಗಳನ್ನು ಒದಗಿಸುವ ವಿಲ್ಲಾಗಳು, ಪ್ರವಾಸ ನಿರ್ವಾಹಕರು, ಪ್ರವಾಸ ಮಾರ್ಗದರ್ಶಿಗಳು, ಹತ್ತಿರದಲ್ಲಿನ ಸೌಕರ್ಯಗಳು, ವಝಿಯೋರಾಮ್, ಗೃಹಸ್ಥಳಿ ಇತ್ಯಾದಿ ವಿವಿಧ ಪ್ರವಾಸೋದ್ಯಮದ ವಿಭಾಗಗಳಲ್ಲಿ ಸೇವೆಗಳನ್ನು ಒದಗಿಸುವವರ ಗುಣಮಟ್ಟ, ದಕ್ಷತೆ ಮತ್ತು ವಿಶ್ವಾಸಾರ್ಹತೆಯನ್ನು ಖಚಿತಪಡಿಸುತ್ತದೆ. ಪ್ರವಾಸೋದ್ಯಮ ಇಲಾಖೆಯವರು ನಂಬಿಕಾರ್ಹ ಸೇವೆಗಳನ್ನು ಒದಗಿಸುವವ್ರೊಂದಿಗೆ ಸೇರಿ ನೇರವಾಗಿ ಈ ದೃಢೀಕರಣಗೊಳಿಸುವ ಪ್ರಕ್ರಿಯೆಯನ್ನು ನಡೆಸುತ್ತಾರೆ.

ಕೇವಲ ಕೇರಳ ಪ್ರವಾಸೋದ್ಯಮದ ಇಂಗ್ಲಿಷ್ ವೆಬ್‌ಸೈಟ್‌ನಲ್ಲಿ ಮಾತ್ರ ಮುಖ್ಯವಾದ ಡೇಟಾ ಇರುವುದರಿಂದ ಬಳಕೆದಾರರು ಈ ಸೇವೆಯ ಪ್ರಯೋಜನವನ್ನು ಪಡೆಯಲು ಇಂಗ್ಲಿಷ್ ಭಾಷೆಯಲ್ಲಿಯೇ ಡೇಟಾವನ್ನು ಹುಡುಕಬೇಕು.

District Tourism Promotion Councils KTDC Thenmala Ecotourism Promotion Society BRDC Sargaalaya SIHMK Responsible Tourism Mission KITTS Adventure Tourism Muziris Heritage

ಟೋಲ್ ಫ್ರೀ ಸಂಖ್ಯೆ: 1-800-425-4747 (ಭಾರತದ ಒಳಗೆ ಮಾತ್ರ)

ಪ್ರವಾಸೋದ್ಯಮ ಇಲಾಖೆ, ಕೇರಳ ಸರ್ಕಾರ, ಪಾರ್ಕ್ ವ್ಯೂ, ತಿರುವನಂತಪುರಂ, ಕೇರಳ, ಭಾರತ – 695033
ದೂರವಾಣಿ: +91 471 2321132, ಫ್ಯಾಕ್ಸ್: +91 471 2322279 ಇ-ಮೇಲ್: info@keralatourism.org.
ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ © ಕೇರಳ ಪ್ರವಾಸೋದ್ಯಮ 2020. ಹಕ್ಕುಸ್ವಾಮ್ಯ | ಬಳಕೆಯ ನಿಬಂಧನೆಗಳು | ಕುಕಿ ನೀತಿ | ನಮ್ಮನ್ನು ಸಂಪರ್ಕಿಸಿ.
ಅಭಿವೃದ್ಧಿಪಡಿಸಿದವರು ಮತ್ತು ನಿರ್ವಹಿಸುವವರು ಇನ್ವಿಸ್ ಮಲ್ಟಿಮೀಡಿಯ.

×
This wesbite is also available in English language. Visit Close