ತಾಣಗಳು / ಪ್ರದೇಶಗಳು

 

ಕೇರಳವು ಪ್ರವಾಸಿ ತಾಣಗಳ ಮುಗಿಯದ ಪಟ್ಟಿಯನ್ನೇ ಹೊಂದಿದೆ ಇದು ಯಾವುದೇ ಪ್ರವಾಸಿಯನ್ನೂ ರೋಮಾಂಚನಗೊಳಿಸುತ್ತದೆ. ಸುಂದರವಾದ ದೃಷ್ಯವುಳ್ಳ ಸ್ಥಳಗಳು ಮತ್ತು ನೈಸರ್ಗಿಕ ಸೌಂದರ್ಯಕ್ಕೆ ಇವು ಹೆಸರಾಗಿವೆ, ಕೇರಳವು ತನ್ನ ಬೆಟ್ಟಗಳು, ಹಿನ್ನೀರು, ಬೀಚ್‌ಗಳು, ಜಲಪಾತಗಳು ಮತ್ತು ವನ್ಯಜೀವಿಗಳನ್ನು ಹೊಂದಿರುವುದರಿಂದ ಯಾವುದೇ ಪ್ರೃತಿ ಪ್ರೇಮಿಯನ್ನು ಸುಲಭವಾಗಿ ಸೆಳೆಯುತ್ತದೆ. ಜೊತೆಗೆ ರಾಜ್ಯವು ಶ್ರೀಮಂತ ಪರಂಪರೆ ಮತ್ತು ಪುರಾತನ ಸಂಸ್ಕೃತಿಯನ್ನು ಹೊಂದಿದ್ದು, ವಿವಿಧ ಕೋಟೆಗಳಿಗೆ, ಪ್ರಾಚ್ಯವಸ್ತುಸಂಗ್ರಹಾಲಯಗಳಿಗೆ, ಸ್ಮಾರಕಗಳಿಗೆ ಮತ್ತು ಧಾರ್ಮಿಕ ಕೇಂದ್ರಗಳಿಗೆ ಭೇಟಿ ಮಾಡುವ ಮೂಲಕ ಅದ್ಭುತವಾದ ಲೋಕವನ್ನು ನೋಡಬಹುದು.ನಿವು ಹೋದಲ್ಲೆಲ್ಲ ನೈಸರ್ಗಿಕ ಮತ್ತು ಮಾನವ ನಿರ್ಮಿತವಾದ ಎರಡೂ ರೀತಿಯ ಚಾಕಚಕ್ಯತೆಯು ನಿಮಗಾಗಿ ಕಾದಿರುತ್ತದೆ.

District Tourism Promotion Councils KTDC Thenmala Ecotourism Promotion Society BRDC Sargaalaya SIHMK Responsible Tourism Mission KITTS Adventure Tourism Muziris Heritage

ಟೋಲ್ ಫ್ರೀ ಸಂಖ್ಯೆ: 1-800-425-4747 (ಭಾರತದ ಒಳಗೆ ಮಾತ್ರ)

ಪ್ರವಾಸೋದ್ಯಮ ಇಲಾಖೆ, ಕೇರಳ ಸರ್ಕಾರ, ಪಾರ್ಕ್ ವ್ಯೂ, ತಿರುವನಂತಪುರಂ, ಕೇರಳ, ಭಾರತ – 695033
ದೂರವಾಣಿ: +91 471 2321132, ಫ್ಯಾಕ್ಸ್: +91 471 2322279 ಇ-ಮೇಲ್: info@keralatourism.org.
ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ © ಕೇರಳ ಪ್ರವಾಸೋದ್ಯಮ 2020. ಹಕ್ಕುಸ್ವಾಮ್ಯ | ಬಳಕೆಯ ನಿಬಂಧನೆಗಳು | ಕುಕಿ ನೀತಿ | ನಮ್ಮನ್ನು ಸಂಪರ್ಕಿಸಿ.
ಅಭಿವೃದ್ಧಿಪಡಿಸಿದವರು ಮತ್ತು ನಿರ್ವಹಿಸುವವರು ಇನ್ವಿಸ್ ಮಲ್ಟಿಮೀಡಿಯ.

×
This wesbite is also available in English language. Visit Close