ಪಿಕ್‌ನಿಕ್ ತಾಣಗಳು

 
ನಮ್ಮ ಅದ್ಭುತವಾದ ರಾಜ್ಯವು ಪಿಕ್‌ನಿಕ್ ತಾಣಗಳಿಂದ ಕೂಡಿರುವ ಪ್ರದೇಶವಾಗಿದೆ. ಪ್ರವಾಸಿಗರು ಕೇರಳದ ಉದ್ದಗಲಕ್ಕೂ ಹಲವು ನೈಸರ್ಗಿಕ ತಾಣಗಳ ಮೂಲಕ ತಾತ್ಕಾಲಿಕ ತಂಗುದಾಣವನ್ನು ಹುಡುಕಿಕೊಳ್ಳಬಹುದು. ಅಣೇಕಟ್ಟುಗಳು ಮತ್ತು ಜಲಪಾತಗಳಿಂದ  ಹಿಡಿದು ಅರಣ್ಯಗಳು ಮತ್ತು ನೈಸರ್ಗಿಕ ಪ್ರದೇಶಗಳವರೆಗೆ ಪಿಕ್‌ನಿಕ್‌ಗೆ ಹೋಗುವವರು ಒಂದು ತಾಣವನ್ನು ಆಯ್ಕೆ ಮಾಡಿಕೊಳ್ಳಲು ಕಷ್ಟಪಡಬಹುದು! ಕೇರಳವು ನಿಮಗಾಗಿ ಕಾದಿರುವ ಅದ್ಭುತ ತಾಣಗಳನ್ನು ಒಳಗೊಂಡಿದೆ. ನಿಮ್ಮ ಊಟದ ಡಬ್ಬಿಯನ್ನು ಹಿಡಿಯಿರಿ ಮತ್ತು ತಿರುಗಾಟಕ್ಕೆ ಹೊರಡಿರಿ!
District Tourism Promotion Councils KTDC Thenmala Ecotourism Promotion Society BRDC Sargaalaya SIHMK Responsible Tourism Mission KITTS Adventure Tourism Muziris Heritage

ಟೋಲ್ ಫ್ರೀ ಸಂಖ್ಯೆ: 1-800-425-4747 (ಭಾರತದ ಒಳಗೆ ಮಾತ್ರ)

ಪ್ರವಾಸೋದ್ಯಮ ಇಲಾಖೆ, ಕೇರಳ ಸರ್ಕಾರ, ಪಾರ್ಕ್ ವ್ಯೂ, ತಿರುವನಂತಪುರಂ, ಕೇರಳ, ಭಾರತ – 695033
ದೂರವಾಣಿ: +91 471 2321132, ಫ್ಯಾಕ್ಸ್: +91 471 2322279 ಇ-ಮೇಲ್: info@keralatourism.org.
ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ © ಕೇರಳ ಪ್ರವಾಸೋದ್ಯಮ 2020. ಹಕ್ಕುಸ್ವಾಮ್ಯ | ಬಳಕೆಯ ನಿಬಂಧನೆಗಳು | ಕುಕಿ ನೀತಿ | ನಮ್ಮನ್ನು ಸಂಪರ್ಕಿಸಿ.
ಅಭಿವೃದ್ಧಿಪಡಿಸಿದವರು ಮತ್ತು ನಿರ್ವಹಿಸುವವರು ಇನ್ವಿಸ್ ಮಲ್ಟಿಮೀಡಿಯ.

×
This wesbite is also available in English language. Visit Close