ಪವಿತ್ರ ಯಾತ್ರಾ ಕೇಂದ್ರಗಳು

 
ಕೇರಳವು ಶತಮಾನಗಳಿಂದ ಎಲ್ಲಾ ಪ್ರಮುಖ ಧರ್ಮಗಳು ಒಗ್ಗಟ್ಟಿನಿಂದ ಶಾಂತಿಯುತವಾಗಿ ಜೀವಿಸುತ್ತಿರುವ ಅತ್ಯಂತ ವಿರಳ ಸ್ಥಳಗಳ ಪೈಕಿ ಒಂದಾಗಿದೆ, ಪ್ರತಿಯೊಬ್ಬರೂ ರಾಜ್ಯದ ಸಂಸ್ಕೃತಿಯಲ್ಲಿ ತಮ್ಮದೇ ಆದ ಛಾಪನ್ನು ಉಳಿಸಿದ್ದಾರೆ. ನೀವು ಇದನ್ನು ರಾಜ್ಯದಲ್ಲಿ ವ್ಯಾಪಕವಾಗಿ ಹರಡಿರುವ ವಿವಿಧ ಧಾರ್ಮಿಕ ಸಂಸ್ಥೆಗಳನ್ನು ಭೇಟಿ ಮಾಡುವ ಮೂಲಕ ಅದನ್ನು ಸಾಕ್ಷೀಕರಿಸಬಹುದು. ಹಿಂದು ದೇವಸ್ಥಾನಗಳು, ಚರ್ಚ್‌ಗಳು ಮತ್ತು ಮಸೀದಿಗಳಿಂದ ಹಿಡಿದು ಜೈನ ಬಸದಿಗಳು, ಯಾಹೂದಿಗಳ ಪ್ರಾಥನಾ ಮಂದಿರಗಳು ಮತ್ತು ಬೌದ್ಧ ಮಂದಿರಗಳು ಇದ್ದು ನಮ್ಮ ಪ್ರವಾಸಿಗರಿಗೆ ವಿವಿಧ ಪವಿತ್ರ ಯಾತ್ರಾ ಕೇಂದ್ರಗಳಿವೆ. ನಿಮ್ಮ ಆಧ್ಯಾತ್ಮಿಕ ಅಗತ್ಯಗಳಿಗೆ ಅವುಗಳನ್ನು ಸೇರಿಸಿಕೊಳ್ಳಲು ಪ್ರಯತ್ನಿಸಿ ಏಕೆಂದರೆ ಇದು ವಿಶ್ವದ ಅತ್ಯಂತ ಪ್ರಶಾಂತವಾದ ಆಧ್ಯಾತ್ಮಿಕ ಸ್ಥಳಗಳಲ್ಲಿ ಒಂದಾಗಿದೆ.
District Tourism Promotion Councils KTDC Thenmala Ecotourism Promotion Society BRDC Sargaalaya SIHMK Responsible Tourism Mission KITTS Adventure Tourism Muziris Heritage

ಟೋಲ್ ಫ್ರೀ ಸಂಖ್ಯೆ: 1-800-425-4747 (ಭಾರತದ ಒಳಗೆ ಮಾತ್ರ)

ಪ್ರವಾಸೋದ್ಯಮ ಇಲಾಖೆ, ಕೇರಳ ಸರ್ಕಾರ, ಪಾರ್ಕ್ ವ್ಯೂ, ತಿರುವನಂತಪುರಂ, ಕೇರಳ, ಭಾರತ – 695033
ದೂರವಾಣಿ: +91 471 2321132, ಫ್ಯಾಕ್ಸ್: +91 471 2322279 ಇ-ಮೇಲ್: info@keralatourism.org.
ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ © ಕೇರಳ ಪ್ರವಾಸೋದ್ಯಮ 2020. ಹಕ್ಕುಸ್ವಾಮ್ಯ | ಬಳಕೆಯ ನಿಬಂಧನೆಗಳು | ಕುಕಿ ನೀತಿ | ನಮ್ಮನ್ನು ಸಂಪರ್ಕಿಸಿ.
ಅಭಿವೃದ್ಧಿಪಡಿಸಿದವರು ಮತ್ತು ನಿರ್ವಹಿಸುವವರು ಇನ್ವಿಸ್ ಮಲ್ಟಿಮೀಡಿಯ.

×
This wesbite is also available in English language. Visit Close