ವನ್ಯಜೀವಿಗಳು

 
ಕೇರಳದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಜನಪ್ರಿಯವಾದ ವನ್ಯಜೀವಿ ಸಂರಕ್ಷಣಾ ಧಾಮಗಳು ಇವೆ, ಇವು ಅದ್ವಿತೀಯ ಮತ್ತು ಅಪರೂಪದ ಹೂವುಗಳ ಮತ್ತು ಪ್ರಾಣಿ ಸಂಕುಲಗಳಿಗೆ ಆಶ್ರಯ ತಾಣಾಗಳಾಗಿವೆ. ಕೇರಳದಲ್ಲಿ ಇರುವ ಪಶ್ಚಿಮ ಘಟ್ಟಗಳು ಅಥವಾ ಸಹ್ಯಾದ್ರಿ ಪರ್ವತ ಶ್ರೇಣಿಗಳ ವ್ಯಾಪಕವಾದ ಅರಣ್ಯಗಳಲ್ಲಿ ನೆಲೆಯಾಗಿರುವ ಹದಿನಾಲ್ಕು ವನ್ಯಜೀವಿ ಸಂರಕ್ಷಣಾ ಧಾಮಗಳು ಮತ್ತು ಎರಡು ಹುಲಿ ಸಂರಕ್ಷಣಾ ಧಾಮಗಳನ್ನು ಹೊಂದಿದೆ. ಕೇರಳವು ಭಾರತದ ಸೋಮಾರಿ ಕರಡಿ, ಸಿಂಹದ ಬಾಲ ಇರುವ ಕೋತಿ, ಭಾರತದ ಕಾಡುಕೋಣ, ಬಂಗಾಳದ ಹುಲಿ, ನೀಲಗಿರಿ ಕಾಡು ಜಿಂಕೆ ಇತ್ಯಾದಿ ಸಂರಕ್ಷಿಸಲಾದ ಮತ್ತು ನಶಿಸಿ ಹೋಗುತ್ತಿರುವ ತಳಿಗಳನ್ನು ಒಳಗೊಂಡಿರುವ ಆರು ರಾಷ್ಟ್ರೀಯ ಉದ್ಯಾನವನಗಳನ್ನು ಕೂಡ ಹೊಂದಿದೆ.
District Tourism Promotion Councils KTDC Thenmala Ecotourism Promotion Society BRDC Sargaalaya SIHMK Responsible Tourism Mission KITTS Adventure Tourism Muziris Heritage

ಟೋಲ್ ಫ್ರೀ ಸಂಖ್ಯೆ: 1-800-425-4747 (ಭಾರತದ ಒಳಗೆ ಮಾತ್ರ)

ಪ್ರವಾಸೋದ್ಯಮ ಇಲಾಖೆ, ಕೇರಳ ಸರ್ಕಾರ, ಪಾರ್ಕ್ ವ್ಯೂ, ತಿರುವನಂತಪುರಂ, ಕೇರಳ, ಭಾರತ – 695033
ದೂರವಾಣಿ: +91 471 2321132, ಫ್ಯಾಕ್ಸ್: +91 471 2322279 ಇ-ಮೇಲ್: info@keralatourism.org.
ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ © ಕೇರಳ ಪ್ರವಾಸೋದ್ಯಮ 2020. ಹಕ್ಕುಸ್ವಾಮ್ಯ | ಬಳಕೆಯ ನಿಬಂಧನೆಗಳು | ಕುಕಿ ನೀತಿ | ನಮ್ಮನ್ನು ಸಂಪರ್ಕಿಸಿ.
ಅಭಿವೃದ್ಧಿಪಡಿಸಿದವರು ಮತ್ತು ನಿರ್ವಹಿಸುವವರು ಇನ್ವಿಸ್ ಮಲ್ಟಿಮೀಡಿಯ.

×
This wesbite is also available in English language. Visit Close