ಹಬ್ಬಗಳು ದೇವರ ಸ್ವಂತ ನಾಡಿನಲ್ಲಿ ನಿಜವಾದ ಆಚರಣೆಯನ್ನು ನಡೆಸುತ್ತವೆ; ಕೇರಳ ಜೀವನಶೈಲಿಯ ಸರಳತೆಯ ಗುಣಸ್ವಭಾವದ ಮೇಲೆ ಈ ಆಚರಣೆಗಳು ವೈಭವವನ್ನು ಬೀರುತ್ತವೆ. ರಾಜ್ಯದ ಹಬ್ಬವಾದ ಓಣಂ ಇರಲಿ, ಅಥವಾ ಸ್ಥಳೀಯ ಕ್ಷೇತ್ರ ಪೂಜೆಯಾಗಲೀ, ಹೊಸ ಉಡುಗೆ ಮತ್ತು ರುಚಿಕರಹಬ್ಬ ಈ ಆಚರಣೆಗಳಲ್ಲಿ ಇದ್ದೇ ಇರುತ್ತವೆ.
ಆನಂದದಾಯಕ ಆಚರಣೆಗಳೊಂದಿಗೆ ಕೇರಳದ ಹಬ್ಬಗಳು ಈ ನೆಲದ ಕಲೆ ಮತ್ತು ಸಂಸ್ಕೃತಿಯನ್ನು ಸಾಂಸ್ಕೃತಿಕವಾಗಿ ಉಳಿಸಿಕೊಂಡು ಬಂದಿದೆ. ಧರ್ಮವಾಗಲೀ ಅಥವಾ ಸಾಮಾಜಿಕವಾಗಲೀ ಅಥವಾ ಆಧುನಿಕತೆಯಾಗಲೀ, ಇಲ್ಲಿನ ಹಬ್ಬಗಳು 2000 ವರ್ಷಗಳಷ್ಟು ಹಳೆಯದಾದ ಕುಟಿಯಾಟ್ಟಂ ನಿಂದ ಪ್ರಸ್ತುತ ಹಂತದವರೆಗೂ ಆಚರಣೆಗಳನ್ನು ನಡೆಸದೇ ಪೂರ್ಣವಾಗುವುದಿಲ್ಲ.
ಹಬ್ಬಗಳು, ಅವುಗಳ ವಿಶೇಷತೆಗಳು ಮತ್ತು ದಿನಾಂಕಗಳ ಬಗ್ಗೆ ಹೆಚ್ಚು ತಿಳಿಯಲು, ಹಬ್ಬಗಳ ಕ್ಯಾಲೆಂಡರ್ ಅನ್ನು ನೋಡಿ. ನೀವು ಫೆಸ್ಟಿವಲ್ ವಿಕಿ ಎನ್ನುವ ಕೇರಳದ ಹಬ್ಬಗಳ ಕುರಿತಾದ ಸಮುದಾಯ ಸೈಟ್ ಅನ್ನೂ ನೋಡಬಹುದು.
ಪ್ರವಾಸೋದ್ಯಮ ಇಲಾಖೆ, ಕೇರಳ ಸರ್ಕಾರ, ಪಾರ್ಕ್ ವ್ಯೂ, ತಿರುವನಂತಪುರಂ, ಕೇರಳ, ಭಾರತ – 695033
ದೂರವಾಣಿ: +91 471 2321132, ಫ್ಯಾಕ್ಸ್: +91 471 2322279 ಇ-ಮೇಲ್: info@keralatourism.org.
ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ © ಕೇರಳ ಪ್ರವಾಸೋದ್ಯಮ 2020. ಹಕ್ಕುಸ್ವಾಮ್ಯ | ಬಳಕೆಯ ನಿಬಂಧನೆಗಳು | ಕುಕಿ ನೀತಿ | ನಮ್ಮನ್ನು ಸಂಪರ್ಕಿಸಿ.
ಅಭಿವೃದ್ಧಿಪಡಿಸಿದವರು ಮತ್ತು ನಿರ್ವಹಿಸುವವರು ಇನ್ವಿಸ್ ಮಲ್ಟಿಮೀಡಿಯ.