ಕೇರಳದಲ್ಲಿ ಇರುವ ಬೆಟ್ಟಗಳ ಮತ್ತು ಗಿರಿಧಾಮಗಳ ಸೌಂದರ್ಯ ಮತ್ತು ಸೊಬಗನ್ನು ಸೆರೆಹಿಡಿಯಲು ಪ್ರಯತ್ನಿಸಲಾಗಿದ್ದು, ಆಯ್ಕೆ ಮಾಡಲಾದ ಚಿತ್ರಗಳನ್ನು ಒಂದೆಡೆ ಸಂಗ್ರಹಿಸಿ ನೋಡಲು ಅನುವಾಗುವಂತೆ ನೀಡಲಾಗಿದೆ. ಇವುಗಳನ್ನು ವಿಶೇಷಆಗಿ ಕೇರಳ ಪ್ರವಾಸೋದ್ಯಮವೇ ಸೆರೆ ಹಿಡಿದಿದೆ. ನಾವೀಗ ಪ್ರಕೃತಿ ಮಾತೆಯಿಂದ ನಮಗೆ ಕೊಡುಗೆಯಾಗಿ ನೀಡಲಾದ ಅದ್ಭುತ ಗಿರಿ-ಬೆಟ್ಟಗಳನ್ನು ಗಮನಿಸೋಣ.
ಪ್ರವಾಸೋದ್ಯಮ ಇಲಾಖೆ, ಕೇರಳ ಸರ್ಕಾರ, ಪಾರ್ಕ್ ವ್ಯೂ, ತಿರುವನಂತಪುರಂ, ಕೇರಳ, ಭಾರತ – 695033
ದೂರವಾಣಿ: +91 471 2321132, ಫ್ಯಾಕ್ಸ್: +91 471 2322279 ಇ-ಮೇಲ್: info@keralatourism.org.
ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ © ಕೇರಳ ಪ್ರವಾಸೋದ್ಯಮ 2020. ಹಕ್ಕುಸ್ವಾಮ್ಯ | ಬಳಕೆಯ ನಿಬಂಧನೆಗಳು | ಕುಕಿ ನೀತಿ | ನಮ್ಮನ್ನು ಸಂಪರ್ಕಿಸಿ.
ಅಭಿವೃದ್ಧಿಪಡಿಸಿದವರು ಮತ್ತು ನಿರ್ವಹಿಸುವವರು ಇನ್ವಿಸ್ ಮಲ್ಟಿಮೀಡಿಯ.