ಮಾಡಬೇಕಾದ ವಿಷಯಗಳು

 

Walk through the woods

Walk through the woods

Explore the ecotourism possibilities of Kerala developed by Kerala Forest Department with the active support and involvement of the local community. To know the details follow the link www.kfdcecotourism.com

Ayurveda Rejuvenation

ಆಯುರ್ವೇದ

ಆಯುರ್ವೇದವು ಜೀವನ ಮತ್ತು ದೀರ್ಘಾಯುಷ್ಯದ ವಿಜ್ಞಾನವಾಗಿದೆ, ಇದು ವಿಶ್ವದ ಅತ್ಯಂತ ಪುರಾತನ ಆರೋಗ್ಯ ಸಂರಕ್ಷಣೆಯ ವ್ಯವಸ್ಥೆಯಾಗಿದೆ ಮತ್ತು ಇದು ವೈದ್ಯಕೀಯ ಮತ್ತು ತತ್ವಶಾಸ್ತ್ರದ ಆಲೋಚನೆಗಳನ್ನು ಸಮನ್ವಯಗೊಳಿಸಿ ಸಂಯೋಜಿಸಿದೆ. ಹಿಂದಿನ ಕಾಲದಲ್ಲಿ ಆಯುರ್ವೇದವು ವಿಶ್ವದಾದ್ಯಂತ ಮಾನವನ ದೈಹಿಕ, ಮಾನಸಿಕ ಮತ್ತು ಆತ್ಮಿಕ ಬೆಳವಣಿಗೆಯಲ್ಲಿ ಸಹಕಾರಿಯಾಗುತ್ತಿತ್ತು.

Houseboat cruise

ಹೌಸ್‌ಬೋಟ್‌ನಲ್ಲಿ ಕುಳಿತು

ಹೌಸ್‌ಬೋಟ್‌ ನಡೆಸುವುದರ ನಿಜವಾದ ರೋಮಾಂಚನ ಯಾವುದೆಂದರೆ ಸ್ಪರ್ಷಿಸಲಾಗದ ಅವಿಸ್ಮರಣೀಯ ನೋಟಗಳನ್ನು ವೀಕ್ಷಿಸಿ ಆನಂದಿಸುವುದಾಗಿದೆ ಮತ್ತು ಅದಿಲ್ಲದೇ ಇದ್ದರೆ ನೀವು ಇದರಲ್ಲಿ ಆರಾಮವಾಗಿ ತೇಲುತ್ತಿರುವಾಗ ಗ್ರಾಮೀಣ ಕೇರಳದ ಅದ್ವಿತೀಯ ನೋಟವನ್ನು ಈ ಮೂಲಕ ಆನಂದಿಸಬಹುದು. ಹೌಸ್‌ಬೋಟ್‌ಗಳು ತಿರುವನಂತಪುರಂ, ಕೊಲ್ಲಮ್, ಕೊಟ್ಟಾಯಮ್, ಅಲ್ಲಾಪ್ಪುಝಾ, ಎರ್ನಾಕುಲಮ್, ತ್ರಿಶೂರ್ ಮತ್ತು ಕಾಸರಗೋಡುಗಳಲ್ಲಿ ಲಭ್ಯವಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು DTPC (ಡಿ.ಟಿ.ಪಿ.ಸಿ) ಗಳನ್ನು ಸಂಪರ್ಕಿಸಿ.

Village Life Experience

Village Life Experience

A symphony composed on the strings of beauty and a land endowed with a myriad of boons and bounties, the rural life in Kerala, untouched by the mighty hands of industrialization and much of the repulsive transformation of urban sophistication, offers a taste of delight to travellers. For more click here.

Vibrant Festivals of Kerala

ಹಬ್ಬಗಳು

ಹಬ್ಬಗಳು ದೇವರ ಸ್ವಂತ ನಾಡಿನಲ್ಲಿ ನಿಜವಾದ ಆಚರಣೆಯನ್ನು ನಡೆಸುತ್ತವೆ; ಕೇರಳ ಜೀವನಶೈಲಿಯ ಸರಳತೆಯ ಗುಣಸ್ವಭಾವದ ಮೇಲೆ ಈ ಆಚರಣೆಗಳು ವೈಭವವನ್ನು ಬೀರುತ್ತವೆ. ರಾಜ್ಯದ ಹಬ್ಬವಾದ ಓಣಂ ಇರಲಿ, ಅಥವಾ ಸ್ಥಳೀಯ ಕ್ಷೇತ್ರ ಪೂಜೆಯಾಗಲೀ, ಹೊಸ ಉಡುಗೆ ಮತ್ತು ರುಚಿಕರಹಬ್ಬ ಈ ಆಚರಣೆಗಳಲ್ಲಿ ಇದ್ದೇ ಇರುತ್ತವೆ.

Sadya

ಸದ್ಯ

Sadya is an elaborate mouth-watering feast of Kerala, usually served on a banana leaf with the number of side dishes ranging from 16 to 60. When you are in Kerala, if you wish to taste it, please contact your tour operators and experience a delicious Sadya!

District Tourism Promotion Councils KTDC Thenmala Ecotourism Promotion Society BRDC Sargaalaya SIHMK Responsible Tourism Mission KITTS Adventure Tourism Muziris Heritage

ಟೋಲ್ ಫ್ರೀ ಸಂಖ್ಯೆ: 1-800-425-4747 (ಭಾರತದ ಒಳಗೆ ಮಾತ್ರ)

ಪ್ರವಾಸೋದ್ಯಮ ಇಲಾಖೆ, ಕೇರಳ ಸರ್ಕಾರ, ಪಾರ್ಕ್ ವ್ಯೂ, ತಿರುವನಂತಪುರಂ, ಕೇರಳ, ಭಾರತ – 695033
ದೂರವಾಣಿ: +91 471 2321132, ಫ್ಯಾಕ್ಸ್: +91 471 2322279 ಇ-ಮೇಲ್: info@keralatourism.org.
ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ © ಕೇರಳ ಪ್ರವಾಸೋದ್ಯಮ 2020. ಹಕ್ಕುಸ್ವಾಮ್ಯ | ಬಳಕೆಯ ನಿಬಂಧನೆಗಳು | ಕುಕಿ ನೀತಿ | ನಮ್ಮನ್ನು ಸಂಪರ್ಕಿಸಿ.
ಅಭಿವೃದ್ಧಿಪಡಿಸಿದವರು ಮತ್ತು ನಿರ್ವಹಿಸುವವರು ಇನ್ವಿಸ್ ಮಲ್ಟಿಮೀಡಿಯ.

×
This wesbite is also available in English language. Visit Close