ವಿಶ್ವವೇ ಕೈಮುಗಿದು ಪ್ರಾರ್ಥಿಸುವ ಸ್ಥಳ

ಶಬರಿಮಲೆಯು ಭಾರತದ ಅತ್ಯಂತ ಪವಿತ್ರ ತೀರ್ಥಯಾತ್ರಾ ಕೇಂದ್ರಗಳಲ್ಲಿ ಒಂದಾಗಿದ್ದು, ಪ್ರತಿವರ್ಷ ಲಕ್ಷಾಂತರ ಭಕ್ತರನ್ನು ಆಕರ್ಷಿಸುತ್ತದೆ. ಕೇರಳದ ಪತ್ತನಂತಿಟ್ಟ ಜಿಲ್ಲೆಯ ಪಶ್ಚಿಮ ಘಟ್ಟಗಳ ದಟ್ಟವಾದ ಕಾಡುಗಳಲ್ಲಿ ನೆಲೆಸಿರುವ ಶಬರಿಮಲೆ ದೇವಾಲಯವು ಒಂದು ಪವಿತ್ರ ಧಾಮವಾಗಿದೆ. ಜಾತಿ, ಮತ ಮತ್ತು ಧರ್ಮವನ್ನು ಲೆಕ್ಕಿಸದೆ ಎಲ್ಲರನ್ನೂ ಶಬರಿಮಲೆಗೆ ಸ್ವಾಗತಿಸಲಾಗುತ್ತದೆ.

ಶಬರಿಮಲೆಯಲ್ಲಿ ಪ್ರಮುಖ ತೀರ್ಥಯಾತ್ರಾ ಕಾಲವು 41 ದಿನಗಳ ಮಂಡಲ ಕಾಲವಾಗಿದ್ದು, ಇದು ಮಲಯಾಳಂ ತಿಂಗಳ ವೃಶ್ಚಿಕಂನ (ನವೆಂಬರ್-ಡಿಸೆಂಬರ್) ಮೊದಲ ದಿನದಂದು ಪ್ರಾರಂಭವಾಗುತ್ತದೆ. ಇದು ಭಕ್ತಿಯ ಪಠಣಗಳು ಮತ್ತು ವಿಧಿವಿಧಾನಗಳಿಂದ ಗುರುತಿಸಲ್ಪಟ್ಟ ಅವಧಿಯಾಗಿದ್ದು, ಅದು ಪ್ರಪಂಚದಾದ್ಯಂತ ಎಲ್ಲರನ್ನೂ ಆವರಿಸಿಕೊಳ್ಳುತ್ತದೆ.

ಶಬರಿಮಲೆಯನ್ನು ಹೇಗೆ ತಲುಪುವುದು

ಶಬರಿಮಲೆಗೆ ನಿಮ್ಮನ್ನು ಕರೆದೊಯ್ಯುವ ಮೂರು ಸುಂದರವಾದ ಮಾರ್ಗಗಳಿವೆ. ಒಂದು ಎರುಮೇಲಿ ಮೂಲಕ, ಇನ್ನೊಂದು ಚಾಲಕ್ಕಯಂ ಮೂಲಕ ಮತ್ತು ಮೂರನೆಯದು ವಂಡಿಪೆರಿಯಾರ್ ಮೂಲಕ.

ಶಬರಿಮಲೆ ಕುರಿತು

ಕೇರಳದ ಪತ್ತನಂತಿಟ್ಟ ಜಿಲ್ಲೆಯಲ್ಲಿರುವ ಶಬರಿಮಲೆ ಶ್ರೀ ಧರ್ಮ ಶಾಸ್ತ ದೇವಾಲಯವು ಸ್ವಾಮಿ (ಭಗವಾನ್) ಅಯ್ಯಪ್ಪನಿಗೆ ಸಮರ್ಪಿತವಾಗಿದೆ. ಶಬರಿಮಲೆಯ ಗುಡ್ಡದಲ್ಲಿರುವ ಶ್ರೀ ಧರ್ಮ ಶಾಸ್ತ ದೇವಸ್ಥಾನವು ಪೆರಿಯಾರ್ ಹುಲಿ ಸಂರಕ್ಷಿತ ಪ್ರದೇಶದ ಭಾಗವಾಗಿರುವ ಪರ್ವತಗಳು ಮತ್ತು ದಟ್ಟವಾದ ಕಾಡುಗಳಿಂದ ಸುತ್ತುವರಿದಿದೆ.

ಸಂಪರ್ಕ ಮಾಹಿತಿ

ನೀವು ತಿರುವಾಂಕೂರು (ತಿರುವಿತಾಂಕೂರ್) ದೇವಸ್ವಂ ಬೋರ್ಡ್ ಕಛೇರಿಯ ಸಹಾಯವನ್ನು ಪಡೆಯಬಹುದು.

ಸಾಮಾನ್ಯ ವಿಚಾರಣೆ +91 70258 00100

ಕಾರ್ಯನಿರ್ವಾಹಕ ಅಧಿಕಾರಿ +91 473 520 2028

ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿ +91 473 520 2400

ಆಡಳಿತಾಧಿಕಾರಿ +91 473 520 2038

ಮಾಹಿತಿ ಕಚೇರಿ +91 473 520 2048

ನ್ಯೂಸ್ ಲೆಟರನ್ನು ಸಬ್ಸ್ಕ್ರೈಬ್ ಮಾಡಿ

Icon for Go To Top